slide5
slide5
slide6
slide6
slide1
slide1
slide3
slide3
slide4
slide4
previous arrow
next arrow
Shadow

about SVP UDUPI

Samskruti Vishwa Pratistana, Udupi

Our trust Samskruthi Vishwa Prathistana Udupi was founded on 16th September 2019. The very purpose behind building this organisation is Vishwanth Shenoy. He is a pure devotee of art and culture. Entire his life he has spent most of his time and hard-earned money on encouragement and in support of art and culture. Which is merely noticed by the public. His enthusiasm, dedication, love towards art and culture has motivated to take us to weave this organisation.

Read More

about PROGRAMS

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತಿ ಗೀತೆಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಅರ್ಪಿಸುವ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಯುವ ಬಳಗದ ಕಲಾವಿದರಿಂದ ದೇಶಭಕ್ತಿ ಗೀತೆಗಳು ಮಾಧ್ಯಮ ಸಹಕಾರಯು ಚಾನೆಲ್ ಉಡುಪಿ ವಿಶೇಷ ಸಹಕಾರಅದಿತಿ ಗ್ಯಾಲರಿ, ಕುಂಜಿಬೆಟ್ಟು ಉಡುಪಿ ಉದ್ಘಾಟನೆ: ಡಾ| ಕಿರಣ್ ಆಚಾರ್ಯ ಮೂಳೆ ರೋಗ ತಜ್ಞರು ಕೆ.ಎಂ.ಸಿ ಮಣಿಪಾಲ ನಮ್ಮೊಂದಿಗೆಕುಮಾರ ಬೆಕ್ಕೇರಿಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಉಡುಪಿ ಉಡುಪಿ


August 10th, 2021

‘ ವಿಶ್ವ ಕಲಾ ಸಂಭ್ರಮ ‘ 2021

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಪ್ರಸ್ತುತಿಯಲ್ಲಿ ಈ ಸಮುದಾಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಸ್ಥಳೀಕರಣ ದಿನಾಚರಣೆಯ ಪ್ರಯುಕ್ತ ಆನ್ಲೈನ್ನಲ್ಲಿ ‘ ವಿಶ್ವ ಕಲಾ ಸಂಭ್ರಮ ‘ ವನ್ನು ಜೂನ್ 16ರಿಂದ 20ರವರೆಗೆ ಪ್ರತಿದಿನ ಸಂಜೆ ೬ಕ್ಕೆ Samskruthi Vishwa ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಂಡಿತು.ಸ್ಥಳೀಯ ಕಲಾವಿದರಾಗಿದ್ದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ,ಜಾದುಗಾರ ಜೂನಿಯರ್ ಶಂಕರ್ , ನಟಿ ಮಾನಸಿ ಸುಧೀರ್, ರೂಬಿಕ್ ಕ್ಯೂಬ್ ಸಾಧಕ ಪೃಥ್ವೀಶ ಭಟ್, ಯೋಗಪಟು ತನುಶ್ರೀ ಪಿತ್ರೋಡಿ


June 22nd, 2021

ನಾನು ಬರೆದ ಕಿರು ಕಥೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇಡೀ ಜಗತ್ತೇ ಸ್ಥಬ್ದವಾಗಿ ನಿಂತಿರುವ ಈ ಪರಿಸ್ಥಿತಿಯಲ್ಲಿ ಮೂಕವಾಗಿ ಬಿಟ್ಟಿರುವ ಮನಸ್ಸುಗಳನ್ನು ಸಾಹಿತ್ಯದ ಕಡೆ, ಕಲೆಗಳ ಕಡೆ ತಿರುಗಿಸುವ ಮೂಲಕ ಕ್ರಿಯಾಶೀಲಗೊಳಿಸುವ ಆಶಯ ನಮ್ಮದು…ಈ ಕಾರಣದಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸುಮಾರು 100 ಹಿರಿಯ ಹಾಗೂ ಯುವ ಕತೆಗಾರರಿಂದ ಕಿರು ಕಥೆ ಗಳನ್ನು ಆಹ್ವಾನಿಸುತ್ತಿದೆ. ಮಾಹಿತಿ ಕಥೆಯು ಸುಮಾರು 250 ಪದಗಳನ್ನು ಮೀರಿರಬಾರದು, ಸ್ವರಚಿತ ವಾಗಿದ್ದು ಕನ್ನಡ ಭಾಷೆಯಲ್ಲಿರಬೇಕು. ಮೌಲ್ಯಯುತ ಕಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಎಲ್ಲಿಯೂ ಪ್ರಕಟಗೊಂಡಿರದ


May 28th, 2021

Contribution

We’d love it if you could make a donation to help us achieve our mission.

Donate Us

Objectives

Being in a city where art and culture are the heart and soul, our trust have the objective to impart, promote and spread education in art, literature, science, commerce, ancient sciences, philosophies. Conducting seminars, workshops, presenting theatrical productions, short films, performances, youth encouragement programs, preservation and protection of our nature and earth, social services are the add on activities in our trust.